ಲಿವಿಂಗ್ ಆರ್ಕೈವ್

ವಚನಾಮೃತ

61 ಲೇಖನಗಳು KN

ವಚನಾಮೃತಕಲಿಯುಗದ ಅಂತ್ಯದ ಸಂಕೇತಗಳು ಯಾವುವು

“ಬೌನ್ಶ್ ಗಚ್ ರೇ ಧನ್ ಆರಂಭಿಬೇ, ಗವ್ ಗಚ್ ರೇ ನಾಡಿಆ ಆಊ ನ ಬರ್ಶಿಬ್‌ ಸೆ ಇಂದ್ರ ರಾಜನ್, ಕೃಷಿ ಹೊಯಿಬ್ ಪಾಡಿಆ . ಕುಕುರ್ ಗಈಬೇ ಯಜು: ವೇದ್ ಛಂದ, ಬಗ್ ಪಧುತಿಬೆ ಗೀತಾ. ಏಕಾಲೆ ಜಾನಿಬು ಬರಂಗ್ ಸುಂದರ್, ಕಲಿಂಕರ ಜಿಬಾ ಕಥಾ.” -(ಗ್…

ವಚನಾಮೃತಭವಿಷ್ಯ ಮಾಲಿಕದ ಬ್ರಹ್ಮವಾಣಿ ಅಮೂಲ್ಯವಾದದ್ದು 

ಕಲಿಯುಗದ ಅಂತ್ಯದಲ್ಲಿ ಕೇವಲ ಅನುಭವದಿಂದ ಮಾತ್ರ ಜ್ಞಾನದ ಬೆಳಕು ಬರುತ್ತದೆ. ಭಕ್ತರು ಭಗವಂತನನ್ನು ಹುಡುಕಿದರೂ ಭಕ್ತರಿಗೆ ಪ್ರಾಪ್ತಿಯಾಗುವುದಿಲ್ಲ. ಅನುಭವ ಮತ್ತು ನಿಶ್ಚಲವಾದ ಭಕ್ತಿ ಮಾತ್ರವೇ ಭಗವಂತನನ್ನು ಪಡೆಯುವ ಸುಲಭ ಮಾರ್ಗವಾಗಿ…

ವಚನಾಮೃತಭಕ್ತರ ಕರೆಯನ್ನು ಕೇಳಿ ಭಗವಂತ ಭಾರತವನ್ನು ಕಾಪಾಡುತ್ತಾನೆ

ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸ್ ರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು- ಮುಂದಿನ ದಿನಗಳಲ್ಲಿ ನಡೆಯುವ ಪರಮಾಣು ಮಹಾಯುದ್ಧದ ಕುರಿತು ಮಾಲಿಕಾದಲ್ಲಿ ವಿವರಿಸಲಾದ ಕೆಲವು ವಿಶೇಷ ಸಾಲುಗಳು... "ಗೋಲಿ ಗೋ…

ವಚನಾಮೃತನಾಲ್ಕು ಯುಗಗಳಲ್ಲಿ ಭಗವಂತನ  ಐದು ಸಹಚರರ ಜನ್ಮಗಳ ವಿವರಗಳು

ನಾಲ್ಕು ಯುಗಗಳಲ್ಲಿ ಅಂದರೆ ಪ್ರತಿ ಯುಗಗಳಲ್ಲಿಯೂ ಭಗವಂತನ ಐದು ಸಹಚರರ ಜನ್ಮದ ವಿವರಣೆ. "ಸತ್ಯಯುಗ " 1) ನಾರದ 2) ಮಾರ್ಕಂಡೇಯ 3) ಗಾರ್ಗ್ 4) ಸ್ವಯಂಭು 5) ಕೃಪಾಚಾರ್ಯ "ತ್ರೇತಾ ಯುಗ" 1) ನಳ 2) ನೀಲ್ 3) ಜಾಂಬವಂತ 4) ಸುಸೆನ 5) ಹ…

ವಚನಾಮೃತಬಿರ್ಜಾ ಕ್ಷೇತ್ರದಲ್ಲಿ ಭಗವಂತನ ನೇತೃತ್ವದಲ್ಲಿ ಸುಧರ್ಮ ಸಭೆ ನಡೆಯುವುದು 

ಒರಿಸ್ಸಾದಲ್ಲಿ ಜನಿಸಿದ ಪಂಚಸಖರಲ್ಲಿ ಇನ್ನೊಬ್ಬ ಮಹಾನ್ ವ್ಯಕ್ತಿ ಅಭಿರಾಮ್ ಪರಮಹಂಸರು ತಮ್ಮ ಮಾಲಿಕಾ ಗ್ರಂಥದಲ್ಲಿ ಧರ್ಮ ಸ್ಥಾಪನೆಯ ಕಾರ್ಯ ವನ್ನು ಮಾ ದುರ್ಗಾ (ಶಕ್ತಿ) ಮತ್ತು ಮಾಧವ (ಕಲ್ಕಿ) ಪೂರ್ಣಗೊಳಿಸುತ್ತಾರೆ ಎಂದು ಬರೆದಿದ್ದಾ…

ವಚನಾಮೃತಪ್ರಸ್ತುತ ಭಕ್ತರ ಏಕತ್ರಿಕರಣದ ಕಾರ್ಯ ನಡೆಯುತ್ತಿದೆ

ಎಲ್ಲಿ ಜಗತ್ಪತಿ ನೆಲೆಸಿರುವನೋ ಅಲ್ಲಿಯ ಭೂಮಿ ಅಯೋಧ್ಯೆ ಮತ್ತು ವೃಂದಾವನದಂತೆ ಪವಿತ್ರವಾಗುತ್ತದೆ. ಕಲಿಯುಗದಲ್ಲಿ ಭಗವಾನ್ ಕಲ್ಕಿ ನೆಲೆಸಲಿರುವ ಒಡಿಶಾದ ಉತ್ಕಲ್ (ಬಿರ್ಜಾ ಪ್ರದೇಶ) ಪುಣ್ಯಭೂಮಿಯಾಗಿ ಪರಿವರ್ತನೆಯಾಗುವುದು. ಭಕ್ತವತ್ಸಲ…

ವಚನಾಮೃತಹಗಲಿನಲ್ಲಿ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುತ್ತವೆ

ಹಗಲಿನಲ್ಲಿ ನಕ್ಷತ್ರಗಳು ಆಕಾಶದಲ್ಲಿ ಗೋಚರಿಸುತ್ತವೆ ಮತ್ತು ಸೂರ್ಯನ ಕಿರಣಗಳು ತುಂಬಾ ತೀಕ್ಷ್ಣವಾಗಿರುತ್ತವೆ. ಚಂಡಮಾರುತವು ದಿನದಿಂದ ದಿನಕ್ಕೆ ಬಹಳ ಪ್ರಬಲವಾಗಿರುತ್ತದೆ ಮತ್ತು ನೀವು ಕುಳಿತಿರುವ ಸ್ಥಳದಿಂದಲೂ ಸರಕು ಕಳ್ಳತನವಾಗುತ್ತ…

ವಚನಾಮೃತಭಗವಾನ್ ಕಲ್ಕಿಯು ಶಂಖ, ಚಕ್ರ , ಗದೆ, ಕಮಲದೊಂದಿಗೆ ಚತುರ್ಭುಜ ರೂಪದಲ್ಲಿ ಜನಿಸುವುದಿಲ್ಲ

ಈ ಭೂಮಿಯಲ್ಲಿ 56 ಕೋಟಿ ಜೀವಿಗಳು ಅಂದರೆ (ಮನುಷ್ಯರು ಮತ್ತು ಸಸ್ತನಿಗಳು) ಮತ್ತು ಮೊಟ್ಟೆಗಳು, ಹೀಗೆ ಸೇರಿದಂತೆ 56 ಕೋಟಿ ರೀತಿಯ ಜೀವಿಗಳು ಕಂಡುಬರುತ್ತವೆ. ಮಾಲಿಕಾದಲ್ಲಿ ಒಂದು ಕಡೆ ಮಹಾನ್ ವ್ಯಕ್ತಿ ಅಚ್ಯುತಾನಂದರು ಹೀಗೆ ಬರೆದಿದ್ದ…

ವಚನಾಮೃತಜ್ಞಾನಿಗಳ ಪ್ರಕಾರ ಕಲಿಯುಗವು ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು 

ಅನೇಕ ಭಕ್ತರು ಭಗವಾನ್ ಕಲ್ಕಿದೇವನನ್ನು ಭೇಟಿ ಮಾಡುತ್ತಾರೆ ಮತ್ತು ವಿಶ್ವಧರ್ ಕಲ್ಕಿದೇವನನ್ನು ದರ್ಶನವನ್ನು ಮಾಡಿರುವುದಾಗಿ ಜಗತ್ತಿಗೆ ತಿಳಿಸುತ್ತಾರೆ. ಕೆಲವು ಭಕ್ತರು ಜ್ಞಾನದ ಮಾರ್ಗವನ್ನು ಅತ್ಯುತ್ತಮವೆಂದು ಪರಿಗಣಿಸುವ ಮತ್ತು ತಮ…

ವಚನಾಮೃತಪ್ರಧಾನಿ ಮೋದಿ ಭಾರತದ ಕೊನೆಯ ಪ್ರಧಾನಮಂತ್ರಿ 

ಭಾರತದ ಕೊನೆಯ ಪ್ರಧಾನಿ ಒಬ್ಬ ಯೋಗಿಯಾಗುತ್ತಾರೆ. ಅವರಿಗೆ ಯಾವುದೇ ಸಂತಾನವಿರುವುದಿಲ್ಲ. ಬ್ರಹ್ಮಚಾರಿಯಾಗಿ ಜೀವನ ನಡೆಸುವರು. ದೇಶದ ಪ್ರಗತಿಗೆ ಅವರಿಂದ ಅನೇಕ ಕೆಲಸಗಳು ಆಗುತ್ತವೆ. ಅವರು ಹುಟ್ಟಿನಿಂದ ಶುದ್ಧ ಸಸ್ಯಾಹಾರಿಯಾಗಿರುತ್ತಾರ…

ವಚನಾಮೃತಎಲ್ಲಾ ಪರಮಾಣು ಬಾಂಬುಗಳು ಮತ್ತು ಶಸ್ತ್ರಾಸ್ತ್ರಗಳು ನಿಷ್ಕ್ರಿಯಗೊಳ್ಳುವುದು 

ಮೂರನೇ ಮಹಾಯುದ್ಧದ ಸಮಯದಲ್ಲಿ ಭಾರತದ ಶತ್ರು ರಾಷ್ಟ್ರಗಳು ಭಾರತದ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತವೆ. ಆಗ ವೈರಿ ದೇಶಗಳು ಬಳಸುವ ಅಣುಬಾಂಬುಗಳು ಮತ್ತು ಶಸ್ತ್ರಾಸ್ತ್ರಗಳೆಲ್ಲವೂ ಚಕ್ರಧರ ಭಗವಾನ್ ಕಲ್ಕಿಯ ಆಶಯದಿಂದ ನಿಷ್…

ವಚನಾಮೃತಭಕ್ತರ ಅದ್ಭುತ ಸಭೆ ಇರುತ್ತದೆ

ಒಡಿಶಾ ರಾಜ್ಯದ ಲಿಂಗರಾಜ ಎಂಬ (ಏಕಾಮ್ರ ಕ್ಷೇತ್ರ) ಪುಣ್ಯಭೂಮಿಯಲ್ಲಿ, ಖಂಡಗಿರಿ ಎಂದು ಕರೆಯಲ್ಪಡುವ ಪರ್ವತದ ಬಳಿ, ಭಕ್ತರು ಭಗವಾನ್ ಕಲ್ಕಿದೇವನ ಮುಂದೆ ಏಕತ್ರಿಕರಣಗೊಳ್ಳುವರು. ಆ ಸಮಯವು ಶೀಘ್ರದಲ್ಲೇ ಬರಲಿದೆ. ಇವರೆಲ್ಲರೂ ಮಹಾಪ್ರಭು…

ವಚನಾಮೃತಮನೆಯ ಹೆಂಗಸರು ಪುರುಷರ ಮಾತನ್ನು ಕೇಳುವುದಿಲ್ಲ, ಅವರು  ಕೆಟ್ಟದಾಗಿ ವರ್ತಿಸುತ್ತಾರೆ

ಕಲಿಯುಗದಲ್ಲಿ ಸ್ತ್ರೀಯರು ಕೆಟ್ಟ ಕೆಲಸಗಳಲ್ಲಿ ತೊಡಗುತ್ತಾರೆ. ಅವರು ಅಧರ್ಮ ಮತ್ತು ದೌರ್ಜನ್ಯಗಳನ್ನು ಮಾಡುತ್ತಾರೆ, ಇದರಿಂದಾಗಿ ಅವರ ಪತಿವ್ರತೆ ನಾಶವಾಗುತ್ತದೆ. ಪುರುಷರು ಮನೆಯಲ್ಲಿ ಉಳಿಯುತ್ತಾರೆ ಮತ್ತು ಮಹಿಳೆಯರು ಮನೆಯ ಹೊರಗಿನ …

ವಚನಾಮೃತಭಗವಾನ್ ಕಲ್ಕಿಯು ಸ್ವಇಚ್ಛೆಯಿಂದ ಧರ್ಮವನ್ನು ಸ್ಥಾಪಿಸುವರು 

ಭಗವಾನ್ ಕಲ್ಕಿಯು ವಿಷ್ಣುವನ್ನು (ವಿಷ್ಣು ಯಶ್) ಆರಾಧಿಸುವ (ದ್ವಿಜ) ಬ್ರಾಹ್ಮಣನ ಮನೆಯಲ್ಲಿ ಹುಟ್ಟುತ್ತಾರೆ. ಭಗವಾನ್ ಕಲ್ಕಿಯು ಅತ್ಯಂತ ಪವಿತ್ರವಾದ ವಿಷ್ಣು ಅಂಶ ವೀರ್ಯದಿಂದ ಜನಿಸುತ್ತಾರೆ ಮತ್ತು ಅವನು ಮಹಾನ್ ಬುದ್ಧಿವಂತಿಕೆ ಮತ್ತ…

ವಚನಾಮೃತಜಾಜನಗರದ ಮಹಿಮೆಯನ್ನು ವರ್ಣಿಸಲು ಸಾಧ್ಯವಿಲ್ಲ

ಪಾರ್ಥ, ಜಾಜನಗರದ ಬಗ್ಗೆ ಏನೇ ಹೇಳಿದರೂ ಕಡಿಮೆ, ಜಾಜನಗರದ ಮಹಿಮೆಯನ್ನು ವರ್ಣಿಸಲು ಸಾಧ್ಯವಿಲ್ಲ, ಹೌದು, ಇದನ್ನು ಅವಶ್ಯವಾಗಿ ತಿಳಿಯಿರಿ, ಕಲಿಯುಗದ ಕೊನೆಯಲ್ಲಿ ನಾನು ಕಲ್ಕಿಯಾಗಿ ಅವತರಿಸುವಾಗ ಆ ಪುಣ್ಯಭೂಮಿಯಲ್ಲಿ ನನ್ನ ನಾಯಕತ್ವದ ಸ…

ವಚನಾಮೃತಭಗವಾನ್ ಕಲ್ಕಿಯ ಜನ್ಮ ಮತ್ತು ಜನ್ಮಸ್ಥಳದ ಬಗೆಗಿನ  ಮಾಹಿತಿಗಳು 

ಭಗವಾನ್ ಕಲ್ಕಿಯು ಸಂಭಾಲ್ ಗ್ರಾಮದ ಮುಖ್ಯ ಬ್ರಾಹ್ಮಣನ ಮನೆಯಲ್ಲಿ ಹುಟ್ಟುತ್ತಾರೆ. ಅಂದರೆ ಭಗವಾನ್ ವಿಷ್ಣುವಿನ ಮಹಿಮೆಯನ್ನು ಪಡಿಸುವ ಅತ್ಯಂತ ಧರ್ಮನಿಷ್ಠ ಬ್ರಾಹ್ಮಣನ ಮನೆಯಲ್ಲಿ ಕಲ್ಕಿಯು ಜನಿಸುತ್ತಾರೆ. ಆದರೆ ಕಲ್ಕಿ ದೇವರು ವಿಷ್ಣು…

ವಚನಾಮೃತಜಗನ್ನಾಥಪುರಿಯಿಂದ ಒಂದರ ಹಿಂದೆ ಒಂದರಂತೆ ಸಂಕೇತಗಳು ಕಾಣಿಸಿಕೊಳ್ಳುತ್ತವೆ 

ನನ್ನ ಶ್ರೀಮಂದಿರದಿಂದ (ಜಗನ್ನಾಥ ದೇವಾಲಯ) ಕಲಿಯುಗದ ಆಡಳಿತ ವ್ಯವಸ್ಥೆಯ ಪುರಾತತ್ವ ಇಲಾಖೆಯಿಂದ, ಪ್ರಾಚೀನ ಕಾಲದಿಂದಲೂ ದೇವಾಲಯವನ್ನು ಸಮುದ್ರದ ಉಪ್ಪು ಗಾಳಿಯಿಂದ ರಕ್ಷಿಸಲು ದೇವಾಲಯಕ್ಕೆ ಸುಣ್ಣವನ್ನು ಲೇಪಿಸಲಾಯಿತು, ಆ ಸುಣ್ಣದಿಂದ …

ವಚನಾಮೃತಕಲಿಯುಗದ ಕೊನೆಯಲ್ಲಿ ಭಗವಾನ್ ಕಲ್ಕಿಯು ಮಾನವ ಶರೀರದಲ್ಲಿ  ಜನ್ಮ ತಾಳುತ್ತಾರೆ 

ಮಹಾಪುರುಷ ಅಚ್ಯುತಾನಂದದಾಸರು ತಮ್ಮ ಶಿಷ್ಯ ರಾಮದಾಸ್ ಅವರಿಗೆ ಕಲಿಯುಗದ ಕೊನೆಯಲ್ಲಿ ಭಗವಾನ್ ಕಲ್ಕಿಯು ಮಾನವ ಶರೀರದಲ್ಲಿ ಅವತರಿಸಿದಾಗ ಅವರ ಹೆಸರು ಮಾಧವ ಎಂದು ಇರುವುದು. ಸಮಸ್ತ ಬ್ರಹ್ಮಾಂಡದ ಒಡೆಯನಾದ, ಶಿವ ಮತ್ತು ಬ್ರಹ್ಮನಿಗೂ ಸಾಧ…